ಭಾರತೀಯ ರೈತರು

Monsoon ವಿರಾಮದಿಂದ ಶೇ. 25 ರಷ್ಟು ಮಳೆ ಕೊರತೆ: ವರದಿ
ಇದರ ಪರಿಣಾಮವಾಗಿ 2025 ರ ಋತುವಿನ ಮೊದಲ ವಾರದಲ್ಲಿ ಸುಮಾರು 25 ಪ್ರತಿಶತದಷ್ಟು ಕೊರತೆ ಉಂಟಾಗಿದೆ.

ಇಂಡೋ-ಬಾಂಗ್ಲಾ ಗಡಿಯಲ್ಲಿ Parthenium ನಿರ್ಮೂಲನೆ ಅಭಿಯಾನ, BSF ಜೊತೆ ಕೈ ಜೋಡಿಸಿದ ರೈತರು!

ಒಳ್ಳೇ ಕಾರ್ಯ: ಇಂಡೋ-ಬಾಂಗ್ಲಾ ಗಡಿಯಲ್ಲಿ Parthenium ನಿರ್ಮೂಲನೆ ಅಭಿಯಾನ; BSF ಜೊತೆ ರೈತರು ಭಾಗಿ!
ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದ ಸುಮಾರು 46 ಕಿಮೀ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕುವ ಕಾರ್ಯಕ್ಕೆ ಬಿಎಸ್ ಎಫ್ ಚಾಲನೆ ನೀಡಿದ್ದು, ಈ ವಿಶೇಷ ಕಾರ್ಯದಲ್ಲಿ ಸಾವಿರಾರು ಯೋಧರು ಕೈ ಜೋಡಿಸಿದ್ದಾರೆ.

ಮಣ್ಣಿನ ಪ್ರಾಮುಖ್ಯತೆ ಹೇಳುವ ಸಾಯಿಲ್ ವಾಸು: ಭೂಮಿಗೆ 'ಜೀವ ನೀಡುವ' ಆಸ್ತಿ, ಶ್ರೀಮಂತಗೊಳಿಸುವ ಕಲೆ 'ಮಣ್ಣಿನ ಮಕ್ಕಳಿಗೆ' ಮಾತ್ರ ಸಿದ್ದಿ!
ಭಾರತದ ರೈತರು ‘ಮಣ್ಣಿನ ಮಕ್ಕಳು’ ಎಂಬ ಪವಿತ್ರ ಸ್ಥಾನ ಅಲಂಕರಿಸಲು ಕಾರಣವಿದ್ದು, ಅವರು ಉಳುಮೆ ಮಾಡುವ ಮಣ್ಣಿನೊಂದಿಗೆ ಗಾಢವಾದ ಬಂಧವನ್ನು ಹೊಂದಿದ್ದಾರೆ.

ಭೂಸ್ವಾಧೀನ: ಕೃಷಿಕರ ಹಿತಾಸಕ್ತಿ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
ಭೂ ಸ್ವಾಧೀನಪಡಿಸಿಕೊಂಡಾಗ ಸೂಕ್ತ ಪರಿಹಾರ ನೀಡದೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.

2019ರ ಬೀಜ ಮಸೂದೆ ರೈತರಿಗೆ ಮಾರಕ; ಅದು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು: ಸದಾನಂದ ಗೌಡರಿಗೆ ಪತ್ರ ಬರೆದ ಸಿದ್ದರಾಮಯ್ಯ
2019ರ ಬೀಜ ಮಸೂದೆ ರೈತರಿಗೆ ಮಾರಕ; ಅದು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

