ವಿದೇಶಕೆನಡಾ: ಭಾರತೀಯ ಹೋಟೆಲ್ ನಲ್ಲಿ ಇಬ್ಬರು ಪುರುಷರಿಂದ ಬಾಂಬ್ ಸ್ಫೋಟ; 15 ಜನರಿಗೆ ಗಾಯ
ಕೆನಾಡಾದ ಮಿಸ್ಸಿಗುವಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ವೊಂದಕ್ಕೆ ನುಗ್ಗಿರುವ ಶಸ್ತ್ರಾಸ್ತ್ರಧಾರಿಗಳು ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಗೊಳಿಸಿದ್ದು, ಘಟನೆಯಲ್ಲಿ 15 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ...