ವಿದೇಶಭಾರತೀಯ ರಾಷ್ಟ್ರೀಯತೆ ಅಂತರರಾಷ್ಟ್ರೀಯ ಸಂಬಂಧಗಳಿಗೆ ವಿರೋಧಿಯಲ್ಲ: ಎಸ್ ಜೈಶಂಕರ್
ಭಾರತೀಯ ರಾಷ್ಟ್ರೀಯತೆ ಜಾಗತಿಕ ವಿರೋಧಿಯಲ್ಲ ಅಷ್ತೇ ಅಲ್ಲದೆ ನಮ್ಮ ಮೂಲತತ್ವದ ಅನುಸಾರವೇ ನಿರ್ವಹಿಸಲ್ಪಡುತ್ತದೆ. ಬೇರೆ ದೇಶಗಳ ಬಗ್ಗೆ ಹೆಚ್ಚು "ಮೃದು ಮತ್ತು ಸಹಕಾರಿ" ಧೋರಣೆಗೆ ಒತ್ತು ನೀಡಲು ಬಯಸುತ್ತದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ.