ವಿದೇಶಕ್ಯಾಲಿಫೋರ್ನಿಯಾದಲ್ಲಿ ಏಕಾಂಗಿ ಪಾದಯಾತ್ರೆ: ಪೆಟ್ರೋಲಿಯಂಗೆ ಪರ್ಯಾಯ ಶೋಧದಲ್ಲಿ ತೊಡಗಿದ್ದ ಭಾರತೀಯ ಮೂಲದ ಪಿಎಚ್ಡಿ ವಿದ್ಯಾರ್ಥಿ ನಿಗೂಢ ಸಾವು!
ನಿರೀಕ್ಷೆಯಂತೆ ಅವರು ಹಿಂತಿರುಗದಿದ್ದಾಗ, ಅವರ ಕುಟುಂಬ ಅವರು ಕಾಣೆಯಾಗಿದ್ದಾರೆ ಎಂದು ಇನ್ಯೊ ಕೌಂಟಿ ಶೆರಿಫ್ ಕಚೇರಿಗೆ ವರದಿ ಮಾಡಿತು. ಈ ಬೆನ್ನಲ್ಲೇ ರಕ್ಷಣಾ ಸ್ವಯಂಸೇವಕರನ್ನು ಒಳಗೊಂಡ ತಂಡ ವ್ಯಾಪಕ ಹುಡುಕಾಟ ಪ್ರಾರಂಭಿಸಿತ್ತು.