ದೇಶಮಹಿಳಾ ಗಿಗ್ ನೌಕರರಿಂದ 'ಕಪ್ಪು ದೀಪಾವಳಿ' ಆಚರಿಸಿ ಪ್ರತಿಭಟನೆ, ಮೂಲಭೂತ ಹಕ್ಕುಗಳಿಗೆ ಒತ್ತಾಯ
ಗಿಗ್ ಮತ್ತು ಪ್ಲಾಟ್ಫಾರ್ಮ್ ಸರ್ವೀಸ್ ವರ್ಕರ್ಸ್ ಯೂನಿಯನ್ (GIPSWU), ಮಹಿಳಾ ನೇತೃತ್ವದ ಗಿಗ್ ವರ್ಕರ್ಸ್ ರಾಷ್ಟ್ರೀಯ ಟ್ರೇಡ್ ಯೂನಿಯನ್ ಇಂದು ಡಿಜಿಟಲ್ ಮುಷ್ಕರವನ್ನು ಆಚರಿಸಿತು. ಅನೇಕ ಕಾರ್ಮಿಕರು ತಮ್ಮ ಫೋನ್ ಸ್ವಿಚ್ ಆಫ್ ಮಾಡುವ ಮೂಲಕ ಕೆಲಸ ಮಾಡಲು ನಿರಾಕರಿಸಿದರು.