ಕ್ರಿಕೆಟ್'ಎಲ್ಲ ಭಾರತೀಯ ಬೌಲರ್ಗಳನ್ನು ದ್ವೇಷಿಸುತ್ತೇನೆ': ಭಾರಿ ವಿವಾದ ಸೃಷ್ಟಿಸಿದ ಪಾಕಿಸ್ತಾನದ ಸ್ಟಾರ್ ಆಟಗಾರ ಹಸನ್ ನವಾಜ್!
2025ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ನಂತರ, ನವಾಜ್ 25 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ನಾಲ್ಕು ಏಕದಿನ ಪಂದ್ಯಗಳಲ್ಲಿ ಆಡಿದ್ದು, 56.50ರ ಪ್ರಭಾವಶಾಲಿ ಸರಾಸರಿಯಲ್ಲಿ 113 ರನ್ ಗಳಿಸಿದ್ದಾರೆ.