ವಿದೇಶGeneric ಔಷಧಿಗಳ ಮೇಲೆ ಟ್ರಂಪ್ ಶೇ.200ರಷ್ಟು ಸುಂಕ ಘೋಷಣೆ: ಭಾರತದ ಫಾರ್ಮಾ ಕ್ಷೇತ್ರಕ್ಕೆ ಕೋಟ್ಯಾಂತರ ಡಾಲರ್ ನಷ್ಟದ ಆತಂಕ..!
2026ರ ಆಗಸ್ಟ್ 1ರಿಂದ ಎರಡು ವರ್ಷಗಳ ಕಾಲ ಜೆನೆರಿಕ್ ಔಷಧಗಳ ಮೇಲೆ ಯಾವುದೇ ಸುಂಕ (0%) ವಿಧಿಸಲಾಗುವುದಿಲ್ಲ. ಆದರೆ, 2028ರ ಆಗಸ್ಟ್ನಿಂದ ಒಂದು ವರ್ಷದ ಅವಧಿಗೆ ಶೇ.100ರಷ್ಟು ಸುಂಕ ಹಾಗೂ ನಂತರದ ವರ್ಷಗಳಿಂದ ಶೇ.200ರಷ್ಟು ಸುಂಕ ಜಾರಿಗೆ ಬರಲಿದೆ.