ವಿದೇಶಭಾರತೀಯ ಮೂಲದ ಉದ್ಯಮ ಪಾಲುದಾರರನ್ನು ಭೇಟಿ ಮಾಡಿದ ಟ್ರಂಪ್: ಮೋದಿ ಕಾರ್ಯವೈಖರಿಯ ಹೊಗಳಿಕೆ
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವ ಡೊನಾಲ್ಡ್ ಟ್ರಂಪ್ ಭಾರತೀಯ ಮೂಲದ ಉದ್ಯಮ ಪಾಲುದಾರರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳನ್ನು ಹೊಗಳಿದ್ದಾರೆ.