ದೇಶಅಮೆರಿಕ ಬಾಲಕಿಗೆ ಲೈಂಗಿಕ ಕಿರುಕುಳ: ಪಾದ್ರಿಗೆ 15 ವರ್ಷ ಶಿಕ್ಷೆ ಸಾಧ್ಯತೆ
ಅಮೆರಿಕ ಮಿನ್ನೆಸೋಟಾ ರಾಜ್ಯದ 16 ವರ್ಷದ ಅಪ್ರಾಪ್ತ ಬಾಲಕಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಮೂಲದ ಪಾದ್ರಿ (60) ರೆ.ಜೋಸೆಫ್ ಪಳನಿವೇಳ್ ಜಯಪಾಲ್ ತನ್ನ ತಪ್ಪು ಒಪ್ಪಿಕೊಂಡಿದ್ದು, 15 ವರ್ಷಗಳ ಕಾಲ ಶಿಕ್ಷೆಯಾಗುವ ಸಂಭವವಿದೆ...