ಭಾರತೀಯ ಪತ್ರಕರ್ತರು

ಭಾರತೀಯ ಪತ್ರಕರ್ತರ ನಿರಂತರ ಉಪಸ್ಥಿತಿಯನ್ನು ಸುಗಮಗೊಳಿಸಿ: ಚೀನಾಗೆ ಭಾರತ ಆಗ್ರಹ
ದ್ವಿಪಕ್ಷೀಯ ಬಾಂಧವ್ಯ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವಿದೇಶಿ ವರದಿಗಾರರ ಪೋಸ್ಟಿಂಗ್ಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪತ್ರಕರ್ತರ ಉಪಸ್ಥಿತಿಯನ್ನು ಮುಂದುವರಿಸಲು ಅನುಕೂಲ ಮಾಡಿಕೊಡುವಂತೆ ಭಾರತ ಚೀನಾವನ್ನು ಒತ್ತಾಯಿಸಿದೆ.

ಇಸ್ರೇಲ್ ನ ಸ್ಪೈವೇರ್ ಬಳಸಿ ಭಾರತೀಯ ಪತ್ರಕರ್ತರ ವಾಟ್ಸ್ ಆಪ್ ಬೇಹುಗಾರಿಕೆ!
ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ತನ್ನ ನಿರ್ದಿಷ್ಟ ಬಳಕೆದಾರರ ಖಾತೆಗಳ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.

