ಭಾರತೀಯ ನಟಿ

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!
ಬಾಲಿವುಡ್ ಸೆಲೆಬ್ರಿಟಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಉನ್ನತ ಫ್ಯಾಷನ್ ವಿನ್ಯಾಸದೊಂದಿಗೆ ಕಪ್ಪು ಮಿನಿ ಡ್ರೆಸ್ ಧರಿಸಿ ಆಗಮಿಸಿದ್ದ ನಟಿ ಅಭಿಮಾನಿಗಳ ಗಮನ ಸೆಳೆದರು.

ಮಾಲ್ಡೀವ್ಸ್ ಬಹಿಷ್ಕಾರಕ್ಕೆ ಸೆಡ್ಡು: ಭಾರತೀಯರನ್ನು ಸೆಳೆಯಲು ನಟಿ ಕತ್ರಿನಾ ಕೈಫ್ನ ಪ್ರವಾಸೋದ್ಯಮದ ರಾಯಭಾರಿಯಾಗಿ ಮಾಡಿದ ಮುಯಿಜು!
ಕಳೆದ ವರ್ಷ ಮಾಲ್ಡೀವ್ಸ್ನ ಮೂವರು ಯುವ ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಕಾರಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಭಾರತ-ಮಾಲ್ಡೀವ್ಸ್ ಸಂಬಂಧಗಳು ಹದಗೆಟ್ಟಿತ್ತು.

