ದೇಶ'ಆಜಾದ್ ಕಾಶ್ಮೀರ' ಘರ್ಷಣೆ: ಲಂಡನ್'ನಲ್ಲಿರುವ ಭಾರತೀಯ ದೇಶಪ್ರೇಮಿಗಳಿಗೆ ರಿಜಿಜು ಸೆಲ್ಯೂಟ್
ಆಜಾದ್ ಕಾಶ್ಮೀರ ಕುರಿತಂತೆ ಲಂಡನ್ ನಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದೇಶಪ್ರೇಮಿಗಳಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಶನಿವಾರ ಸೆಲ್ಯೂಟ್ ಹೊಡೆದಿದ್ದಾರೆ...