ಭಾರತೀಯ ದಾಳಿ

ಭಾರತೀಯ ಸೇನೆಯ ಏಟಿಗೆ ಪಾಕ್ ವಾಯುನೆಲೆಗಳು ಉಡೀಸ್! ವ್ಯಾಪಕ ಹಾನಿ ತೋರಿಸುವ high-quality Satellite pics!
ಕಾಲು ಕೆರೆದು ಜಗಳಕ್ಕೆ ಬರಬಾರದು ಅಂತಹ ಭಾರಿ ಹೊಡೆತವನ್ನೇ ನೀಡಲಾಗಿದೆ. ಭಾರತೀಯ ಸೇನೆಯ ಏಟಿಗೆ ಪಾಕ್ ವಾಯುನೆಲೆಗಳು, ರಕ್ಷಣಾ ಘಟಕಗಳು ಉಡೀಸ್ ಆಗಿದ್ದು, ವ್ಯಾಪಕವಾದ ಹಾನಿಯಾಗಿದೆ.

'ಭಾರತೀಯ ದಾಳಿಯಲ್ಲಿ ಮೃತಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಉನ್ನತ ಅಧಿಕಾರಿಗಳು ಭಾಗಿ'
ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಜಾಲಗಳಿಗೆ ಬೆಂಬಲ ನೀಡುತ್ತಿದೆ ಎಂಬುದು ಮತ್ತಷ್ಟು ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

