ವಿದೇಶತೈಲ ಆಮದಿನ ಮೇಲೆ ಭಾರತದ ಮೇಲೆ ಅಮೆರಿಕ ಸುಂಕ ರಷ್ಯಾಗೆ 'ದೊಡ್ಡ ಹೊಡೆತ': Donald Trump
ಶ್ವೇತಭವನದಲ್ಲಿ ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಹಲವಾರು ದೇಶಗಳ ಮೇಲೆ ಅಮೆರಿಕ ಸುಂಕಗಳನ್ನು ವಿಧಿಸುವುದರಿಂದ ನಡೆಯುತ್ತಿರುವ ಜಾಗತಿಕ ಒತ್ತಡಗಳಿಂದ ರಷ್ಯಾದ ಆರ್ಥಿಕತೆಯು ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಹೇಳಿದ್ದಾರೆ.