ದೇಶ'ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಹಲವು ವರ್ಷಗಳಷ್ಟು ಮುಂದಿದೆ': ಸ್ಲೋವೇನಿಯಾದ ಪ್ರವಾಸಿ ಮಹಿಳೆ ಮೆಚ್ಚುಗೆ
ಪ್ರವಾಸದ ವೇಳೆ ಭಾರತಕ್ಕೆ ಭೇಟಿ ನೀಡಿದ್ದ Julija, ಭಾರತದ ಪಾವತಿ ವ್ಯವಸ್ಥೆ ಬಹುತೇಕ ದೇಶಗಳಿಗಿಂತ ಹಲವು ವರ್ಷಗಳಷ್ಟು ಮುಂದಿದ್ದು, ತಮ್ಮ ಪ್ರವಾಸದ ವೇಳೆ ಬಹುತೇಕ ಎಲ್ಲೆಡೆ ನಗದು ಹಣ ಬಳಸುವ ಅಗತ್ಯವೇ ಇರಲಿಲ್ಲ.