ವಾಣಿಜ್ಯಕೊರೋನಾ ಬಿಕ್ಕಟ್ಟು: ಮಾರ್ಚ್, ಏಪ್ರಿಲ್ ಬಾಕಿ ಪ್ರೀಮಿಯಂ ತುಂಬಲು 30 ದಿನಗಳ ಕಾಲಾವಕಾಶ ಕೊಟ್ಟ ಎಲ್ಐಸಿ
ಕೊರೋನಾವೈರಸ್ ಹಿನ್ನೆಲೆಯಲ್ಲಿ ಪಾಲಿಸಿದಾರರು ಎದುರಿಸುತ್ತಿರುವ ಕಷ್ಟಗಳನ್ನು ಮನಗಂಡ ಭಾರತೀಯ ಜೀವವಿಮಾ ನಿಗಮ ಮಾರ್ಚ್ ಮತ್ತು ಏಪ್ರಿಲ್ 2020 ರಲ್ಲಿ ಪಾವತಿಸಬೇಕಾದ ಪ್ರೀಮಿಯಂ ಪಾವತಿಗೆ 30 ದಿನಗಳ ವಿಸ್ತರಣೆಯನ್ನು ಪ್ರಕಟಿಸಿದೆ.