ವಿದೇಶFlydubai ವಿಮಾನ ಪತನಕ್ಕೆ ಸಹ ಪೈಲಟ್ ಯತ್ನ: ಇರಿತಕ್ಕೊಳಗಾಗಿದ್ದರೂ ಧೃತಿಗೆಡದೆ ಹೋರಾಟ; ಭಾರತೀಯ ಪೈಲಟ್ಗೆ ಸಲಾಂ ಎಂದ ನೆತನ್ಯಾಹು..!
ಚೂರಿಯಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ ಅವರು ಹೋರಾಡಿದರು, ಪ್ರತಿರೋಧಿಸಿದರು, ಕಾಕ್ಪಿಟ್ ಬಾಗಿಲು ತೆರೆದರು. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.