ಭಾರತೀಯ ಕೃಷಿ

India-US Agri trade: ಅಮೆರಿಕ ಜೊತೆ ಮಹತ್ವದ ಕೃಷಿ ಒಪ್ಪಂದ, ನಿಲುವು ಬಿಗಿಗೊಳಿಸಿದ ಭಾರತ; ನಿರ್ಣಾಯಕ ಹಂತದತ್ತ ಮಾತುಕತೆ!
ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತ ತನ್ನ ನಿಲುವನ್ನು ಕಠಿಣಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

GDP: 4ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.4ಕ್ಕೆ ಏರಿಕೆ; FY25 ಬೆಳವಣಿಗೆ 6.5% ಎಂದು ಅಂದಾಜು!
ಕೃಷಿಯು Q4 ರಲ್ಲಿ 5.0% ಬೆಳವಣಿಗೆಗೆ ಮರಳಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 0.8% ರಷ್ಟಿತ್ತು. ಇದೀಗ ತೀವ್ರ ಚೇತರಿಕೆ ಕಂಡಿದೆ.

ಮುಂದಿನ ನಾಲ್ಕು ವಾರ ಮುಂಗಾರು ದುರ್ಬಲ: ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಕಳವಳ
ಭಾರತದಲ್ಲಿ ಮುಂದಿನ 4 ವಾರ ಮುಂಗಾರು ಮಾರುತಗಳು ದುರ್ಬಲವಾಗಿರಲಿದೆ ಎಂದು ಹವಾಮಾನದ ಬಗ್ಗೆ ಮುನ್ಸೂಚನೆ ನೀಡುವ ಖಾಸಗಿ ಸಂಸ್ಥೆ ‘ಸ್ಕೈಮೆಟ್ ವೆದರ್’ ಸೋಮವಾರ ತಿಳಿಸಿದೆ.

