ಅಂದಿನಂತೆ ಮನೆತುಂಬ ಮಕ್ಕಳಿಲ್ಲ. ದೊಡ್ಡದಾದ ಮನೆ, ಅಪ್ಪ, ಅಮ್ಮ ಇಬ್ಬರೂ ನೌಕರಿಯವರು. ಎಲ್ಲದಕ್ಕೂ ಮಿಷನ್. ಅದು ಮಾತನಾಡದೆ ತನ್ನ ಕೆಲಸಮುಗಿಸುವಂತೆ ಮನೆಯವರುಯಂತ್ರಮಾನವರೇ.