ಭಾರತೀಯ ಕಂಪನಿ

'ಆತ್ಮನಿರ್ಭರ ಭಾರತ ಅಭಿಯಾನ'ಕ್ಕೆ ಬಿಗ್ ಬೂಸ್ಟ್: ಇನ್ಮುಂದೆ ಖಾಸಗಿ ವಲಯದಲ್ಲೂ ಕ್ಷಿಪಣಿಗಳ ತಯಾರಿಕೆ; ರಕ್ಷಣಾ ಸಚಿವಾಲಯ ಗ್ರೀನ್ ಸಿಗ್ನಲ್..!
ರಕ್ಷಣಾ ಸಚಿವಾಲಯ ಇದನ್ನು “ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ ಉದ್ಯಮದ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸುವ ಪ್ರಮುಖ ಮೈಲಿಗಲ್ಲು” ಎಂದು ಬಣ್ಣಿಸಿದೆ. ಆದರೆ, ಈ ನಿರ್ಧಾರದ ವ್ಯಾಪ್ತಿಗೆ ಬರುವ ನಿರ್ದಿಷ್ಟ ಕ್ಷಿಪಣಿ ವ್ಯವಸ್ಥೆಗಳ ಪಟ್ಟಿಯನ್ನು ಸಚಿವಾಲಯ ಬಹಿರಂಗಪಡಿಸಿಲ್ಲ.

ರಷ್ಯಾ ಯುದ್ಧಕ್ಕೆ ನೆರವು ನೀಡಿದ ಆರೋಪ: 4 ಭಾರತೀಯ ಕಂಪನಿಗಳ ಮೇಲಿನ ನಿರ್ಬಂಧ ತೆರವುಗೊಳಿಸಿದ ಅಮೆರಿಕ..!
ಅಕ್ಟೋಬರ್ 2024 ರಲ್ಲಿ ಅಮೆರಿಕ ಸರ್ಕಾರವು ರಷ್ಯಾಕ್ಕೆ ನೆರವು ನೀಡುತ್ತಿರುವ ಜಾಗತಿಕ ಸಂಸ್ಥೆಗಳ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಒಟ್ಟು 19 ಭಾರತೀಯ ಸಂಸ್ಥೆಗಳು ಹಾಗೂ ಇಬ್ಬರು ವ್ಯಕ್ತಿಗಳ ಮೇಲೆ ನಿರ್ಬಂಧ ಹೇರಿತ್ತು.

