ಕ್ರೀಡೆಟೋಕಿಯಾ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಎಂಟು ಬಾಕ್ಸರ್ಗಳು
ಏಷ್ಯಾ/ಓಷಿಯಾನಿಯಾ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಪಂದ್ಯಾವಳಿಯ ಸೆಮಿಫೈನಲ್ಸ್ ಪ್ರವೇಶಿಸುವ ಮೂಲಕ ಭಾರತದ ಎಂಟು ಬಾಕ್ಸರ್ಗಳು, ಟೋಕಿಯೊ ಟಿಕೆಟ್ ಪಡೆದುಕೊಂಡಿದ್ದಾರೆ. ಇದು ಭಾರತ ಈ ಟೂರ್ನಿಯಲ್ಲಿ ನೀಡಿದ ಅತ್ಯುತಮ ಪ್ರದರ್ಶನವಾಗಿದೆ.