ದೇಶತಾಲಿಬಾನ್ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮೂವರು ಭಾರತೀಯರ ಬಿಡುಗಡೆ: ವರದಿ
ತಾಲಿಬಾನ್ ಉಗ್ರ ಸಂಘಟನೆಯ ಉನ್ನತ ಮಟ್ಟದ 11 ಮಂದಿ ಉಗ್ರರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಮೂವರು ಭಾರತೀಯ ಇಂಜಿನಿಯರ್ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಪ್ಘಾನ್ ತಾಲಿಬಾನ್ ಹೇಳಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.