ವಿದೇಶಭಾರತೀಯ ಐಟಿ ಕಂಪೆನಿ ಮೇಲೆ ತಾರತಮ್ಯ ಆರೋಪ; ಕೋರ್ಟ್ ನಲ್ಲಿ ಮೊಕದ್ದಮೆ
ನ್ಯಾಯಾಲಯಕ್ಕೆ ಸಲ್ಲಿಸಲಾದ ಮೊಕದ್ದಮೆಯೊಂದರಲ್ಲಿ ಅಮೆರಿಕಾದಲ್ಲಿನ ಭಾರತೀಯ ಡಿಜಿಟಲ್ ಸೇವೆ ಕಂಪೆನಿ ನೇಮಕಾತಿ ಮತ್ತು ಉದ್ಯೋಗದಲ್ಲಿ ದಕ್ಷಿಣ ಏಷ್ಯಾ ನಾಗರಿಕರಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದು, ಭಾರತೀಯರಲ್ಲದವರ ಮೇಲೆ ತಾರತಮ್ಯ ತೋರುತ್ತಿದೆ ಎಂದು ಆರೋಪಿಸಲಾಗಿದೆ.