ಭಾರತೀಯ ಎಂಜಿನಿಯರ್

ರೆಸಿಡೆನ್ಸಿ ನವೀಕರಣಕ್ಕೆ ಕುವೈತ್ ಎನ್ಬಿಎ ಮಾನ್ಯತೆ ಕಡ್ಡಾಯ; 12 ಸಾವಿರ ಭಾರತೀಯ ಎಂಜಿನಿಯರ್ಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ
ಕುವೈತ್ನಲ್ಲಿ ಕೆಲಸ ಮಾಡುತ್ತಿರುವ ಭಾರತದ ಸುಮಾರು 12,000 ಎಂಜಿನಿಯರ್ಗಳು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಅಪಹರಣಕ್ಕೀಡಾಗಿದ್ದ ಭಾರತೀಯ ಎಂಜಿನಿಯರ್ ನ ರಕ್ಷಣೆ
ಎರಡು ತಿಂಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತ ಮೂಲದ ಎಂಜಿನಿಯರ್ ಒಬ್ಬರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

