ಕ್ರೀಡೆParis Olympics: ನೀರಜ್ ಚೋಪ್ರಾ, ಪಿ ವಿ ಸಿಂಧು ಸೇರಿ ಭಾರತೀಯ ಅಥ್ಲಿಟ್ ಗಳೊಂದಿಗೆ ಸಂವಾದ; ಶುಭ ಕೋರಿದ ಪ್ರಧಾನಿ ಮೋದಿ
ಪ್ಯಾರಿಸ್ ಒಲಿಂಪಿಕ್ಸ್ ಇದೇ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಸೇರಿದಂತೆ ಭಾರತ ಏಳು ಪದಕಗಳನ್ನು ಗಳಿಸಿತ್ತು.