ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಮೆಗಾಸ್ಟಾರ್ ಚಿರಂಜೀವಿಗೆ 2022 ನೇ ಸಾಲಿನ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿ
ಖ್ಯಾತ ತೆಲುಗು ನಟ, ಮೆಗಾಸ್ಟರ್ ಚಿರಂಜೀವಿ 2022ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ: ಇಫಿಗೆ, ಐಸಿಎಫ್ ಟಿ- ಯುನೆಸ್ಕೋ ಫೆಲಿನಿ ಪುರಸ್ಕಾರ
ಐವತ್ತು ವರ್ಷಗಳನ್ನು ಅದ್ಭುತವಾಗಿ ಪೂರ್ಣಗೊಳಿಸಿರುವ ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ - ಇಫಿಗೆ, ಇಂಟರ್ ನ್ಯಾಷನಲ್ ಕೌನ್ಸಿಲ್ ಫಾರ್ ಫಿಲ್ಮ್ ಟೆಲಿವಿಷನ್ ಮತ್ತು ಆಡಿಯೋ-ವಿಷುಯಲ್ ಕಮ್ಯುನಿಕೇಷನ್, ಐಸಿಎಫ್ ಟಿ- ಯುನೆಸ್ಕೋ ಫೆಲಿನಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಐಸಿಎಫ್ ಟಿ ಮಹಾ ನಿರ್ದೇಶಕ ಜಾರ್ಜಸ್ ಡುಪಾಂಟ್ ಬುಧವಾರ ಘೋಷಿಸಿದರು.

