ಸಿನಿಮಾ ಸುದ್ದಿಪ್ರಸಿದ್ಧ ತಮಿಳು ಸಿನಿಮಾ ನಿರ್ದೇಶಕ ಭಾರತಿರಾಜ ವಿಧಿವಶ: ಪುಟ್ಟಣ್ಣ ಕಣಗಾಲ್ ನೆಚ್ಚಿನ ಶಿಷ್ಯರಾಗಿದ್ದ ಭಾರತಿರಾಜ!
ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ (ಜೂನ್ 10) ಮುಂಜಾನೆ ಅವರು ಕೊನೆಯುಸಿರೆಳೆದರು. ಅವರ ಸಾವಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.