ದೇಶಸೇನಾ ಮುಖ್ಯಸ್ಥರ ನೇಮಕ: ಕೇಂದ್ರ ಸರ್ಕಾರದ ಬೆನ್ನಿಗೆ ನಿಂತ ರಕ್ಷಣಾ ತಜ್ಞರು
ಸೇನಾ ಮುಖ್ಯಸ್ಥ ನೇಮಕಾತಿ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಕ್ಷಣಾ ತಜ್ಞರು ಕೇಂದ್ರದ ಬೆನ್ನಿಗೆ ನಿಂತಿದ್ದು, ಸೇವಾ ಹಿರಿತನವೊಂದೇ ಸೇನಾ ಮುಖ್ಯಸ್ಥರ ಆಯ್ಕೆಗೆ ಮಾನದಂಡವಲ್ಲ...