ಭಾರತಿ ಏರ್ ಟೆಲ್

ಸುಪ್ರೀಂ ಆದೇಶಕ್ಕೆ ಹೆದರಿದ ಏರ್ ಟೆಲ್: ಮೊದಲ ಹಂತವಾಗಿ 10 ಸಾವಿರ ಕೋಟಿ ಪಾವತಿಗೆ ಮುಂದಾಯ್ತು!
ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಬಡ್ಡಿ ಹಾಗೂ ದಂಡ ಸಹಿತ ಪಾವತಿಸಿ ಎಂದು ಸುಪ್ರೀಂ ಆದೇಶಿದ ಬೆನ್ನಲ್ಲೇ ಏರ್ ಟೆಲ್ ಕಂಪನಿ ಮೊದಲ ಹಂತದಲ್ಲಿ 10 ಸಾವಿರ ಕೋಟಿ ರುಪಾಯಿಯನ್ನು ಪಾವತಿಸುವುದಾಗಿ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ) ಜೊತೆ ಪ್ರಸ್ತಾಪಿಸಿದೆ.

ಟೆಲಿನಾರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದ ಭಾರತಿ ಏರ್ ಟೆಲ್
ಭಾರತದ ಅತಿ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿರುವ ಭಾರತಿ ಏರ್ ಟೆಲ್ ಸಂಸ್ಥೆ ಟೆಲಿನಾರ್ ಇಂಡಿಯಾ ಟೆಲಿಕಾಂ ಸಂಸ್ಥೆಯನ್ನು ಖರೀದಿಸುವ ಸಾಧ್ಯತೆ ಇದೆ.

