ವಿದೇಶಫ್ಲೈದುಬೈ ಪೈಲಟ್ ನಿಜವಾದ "ಹೀರೋ": ಭಾರತೀಯ ಕ್ಯಾಪ್ಟನ್ ಸಾಹಸ ಕೊಂಡಾಡಿದ ಡೊನಾಲ್ಡ್ ಟ್ರಂಪ್..! Video
ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ವಿಮಾನದಲ್ಲಿನ ಘಟನೆ ಕುರಿತು ನೆತನ್ಯಾಹು ತಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಘಟನೆ ಬಗ್ಗೆ ನಾನು ಬಿಬಿ ನೆತನ್ಯಾಹು ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ.