ದೇಶಜಗತ್ತಿನ ಹುಲಿಗಳ ಪೈಕಿ ಶೇ. 70ರಷ್ಟು ಹುಲಿಗಳು ಭಾರತದಲ್ಲಿದೆ: ಸಚಿವ ಜಾವಡೇಕರ್
ಹುಲಿ ಮೀಸಲು (ಟೈಗರ್ ರಿಸರ್ಬೇಷನ್) ಗಾಗಿ ನಾಯಕತ್ವ ವಹಿಸಲು ಮತ್ತು ಈ ಕ್ಷೇತ್ರದಲ್ಲಿ ಇತರೆ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಹೇಳಿದ್ದಾರೆ. ಜಾಗತಿಕ ಹುಲಿ ದಿನಾಚರಣೆಯ ಮುನ್ನಾದಿನದಂದು ಮಾತನಾಡಿದ ಸಚಿವರು, ಭಾರತವು ತನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ಭೂಮಿ ಮತ್ತು ಮಳೆಯ ಕೊರ