ದೇಶಭಾರತದಲ್ಲಿ ಸಂತಾನೋತ್ಪತ್ತಿ ದರ 'ಬದಲಿ ಮಟ್ಟ'ಕ್ಕಿಂತ ಕೆಳಗೆ: EAC-PM ಸದಸ್ಯ ಸಂಜೀವ್ ಸನ್ಯಾಲ್
ದೇಶದ ಹಲವು ಭಾಗಗಳಲ್ಲಿ ಸಂತಾನೋತ್ಪತ್ತಿ ದರವು (TFR) ಭರ್ತಿಯಾಗುವ/ಪುನರಾವರ್ತನೆಯಾಗುವ ಮಟ್ಟಕ್ಕಿಂತ (Replacement level) ಗಣನೀಯವಾಗಿ ಕುಸಿದಿದೆ ಎಂದು ವರದಿ ಎಚ್ಚರಿಸಿದೆ. ಇದು ಜನಸಂಖ್ಯಾ ಚಿತ್ರಣದ ಬದಲಾವಣೆಯ ಕುರಿತು ಕಳವಳವನ್ನು ಮೂಡಿಸಿದೆ.