ವಾಣಿಜ್ಯಭಾರತದಲ್ಲಿ ಹಾಲಿ ಹಣಕಾಸು ವರ್ಷ ಫೋನ್ ಉತ್ಪಾದನೆಯಲ್ಲಿ 1.5 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯತೆ: ವರದಿ
ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದ ಕ್ರಮಗಳ ಮೇರೆಗೆ ಭಾರತಕ್ಕೆ ಹೆಚ್ಚಿನ ಟೆಕ್ ಮತ್ತು ಉತ್ಪಾದನಾ ಕಂಪನಿಗಳು ಬರುತ್ತಿದ್ದು, ಈ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ 1,50,000 ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.