ಭಾರತದಲ್ಲಿ ಕೊರೋನಾ

ಭಾರತದಲ್ಲಿ ಕೊರೋನಾ ಹರಡುವಿಕೆಯ ಪ್ರಮಾಣ ಅತಿ ಕಡಿಮೆ: ಸಂಕಷ್ಟದ ನಡುವೆ ಸಮಾಧಾನ ತಂದ ಅಧ್ಯಯನ ವರದಿ
ಭಾರತವು ಈಗ 15,000 ಕೋವಿಡ್ 19 ಪ್ರಕರಣಗಳನ್ನು ಕಾಣುತ್ತಿದೆ. ಆದರೆ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪ್ರತಿ ಸೋಂಕಿತ ವ್ಯಕ್ತಿಯು ರೋಗವನ್ನು ಇತರರಿಗೆ ಹರಡುವ ಪ್ರಮಾಣವು ಬಹಳ ಕಡಿಮೆಯಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಸಂಸ್ಥೆ ಅಧ್ಯಯನ ಹೇಳಿದೆ.

ಕೊರೋನಾವೈರಸ್ ಕುರಿತು ಒಡಿಶಾ ಹಣ್ಣಿನ ವ್ಯಾಪಾರಿಯಿಂದ 'ಭಾರತ ರಕ್ಷಿಸಿ' ಅಭಿಯಾನ
ಭರತ್ ಎಂದಿಗೂ ಭಾರತದ ಬಗೆಗೆ ಕಾಳಜಿ ವಹಿಸುತ್ತಾರೆ ಇದು ಬಂದರು ನಗರಿ ಪರದೀಪ್ ನಿವಾಸಿ ಭಾರತ್ ನಾಥ್ ಬಗೆಗೆ ಬಳಕೆಯಾಗುತ್ತಿರುವ ನಾಣ್ನುಡಿ. ಏಕೆಂದರೆ ಈ ಪಟ್ಟಣ ಸಧ್ಯ ಜಾಗತಿಕ ಭೀತಿ ಹುಟ್ಟಿಸುತ್ತಿರುವ ಕೊರೋನಾವೈರಸ್ (ಕೋವಿಡ್ 19) ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ಹೊಸ ಮಿಷನ್ ನ ಪ್ರಮುಖ ಭಾಗವಾಗಿದೆ. ಕುಕುಜಾಂಗ್ ಬ್ಲಾಕ್‌ನ 61 ವರ್ಷದ ಹಣ್ಣಿನ ವ್ಯಾಪಾರಿಯೊಬ್ಬ ಈ ನಿ

ಕೊರೋನಾ ಗೆ ಭಾರತದಲ್ಲಿ ಮೊದಲ ಬಲಿ?: ಎರ್ನಾಕುಲಂ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತ ವ್ಯಕ್ತಿ ಸಾವು
ಶಂಕಿತ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂ ನಲ್ಲಿ ನಡೆದಿದೆ.

