ದೇಶಪ್ರಧಾನಿ ಮೋದಿ-ನೆತನ್ಯಾಹು ರೋಡ್ ಶೋ: ಅಹಮದಾಬಾದ್'ನಲ್ಲಿ ಹೆಚ್ಚಿದ ಭದ್ರತೆ
ಭಾರತ ಪ್ರವಾಸ ಕೈಗೊಂಡಿರುವ ಇಸ್ರೇಲ್ ರಾಷ್ಟ್ರದ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ಅಹಮದಾಬಾದ್'ಗೆ ಬುಧವಾರ ಭೇಟಿ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ...