ವಿಜ್ಞಾನ-ತಂತ್ರಜ್ಞಾನಕೊರೋನಾ ಲಾಕ್ಡೌನ್ ವೇಳೆ ಆಹಾರ, ಆಶ್ರಯ ಅರಸುವವರಿಗೆ ಗೂಗಲ್ ಮ್ಯಾಪ್ ನೆರವು
ದೇಶಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ ಸಮಯದಲ್ಲಿ ಅಗತ್ಯ ಸೇವೆಗಾಗಿ ಜನರು ಹುಡುಕಾಟ ನಡೆಸುವುದನ್ನು ತಡೆಯಲು ಅಂತಹಾ ಜನರ ಸಹಾಯಕ್ಕಾಗಿ ಗೂಗಲ್ ಮುಂದೆ ಬಂದಿದೆ. ಗೂಗಲ್ ತನ್ನ ಗೂಗಲ್ ಮ್ಯಾಪಿನಲ್ಲಿ ಭಾರತದಾದ್ಯಂತದ ನಗರಗಳಲ್ಲಿನ ಆಹಾರ ತಾಣಗಳು ಹಾಗೂ ರಾತ್ರಿ ವೇಳೆ ತಂಗಲು ಸೂಕ್ತವಾದ ಆಶ್ರಯ ತಾಣಗಳ ವಿವರ ಅಳವಡಿಸಿದೆ.