ದೇಶಅಸಹಿಷ್ಣುತೆ ಕುರಿತಂತೆ ಅಮೀರ್ ಖಾನ್ ಹೇಳಿಕೆ; ಸೊಕ್ಕಿನ ಮಾತು ಎಂದ ಮನೋಹರ್ ಪರಿಕ್ಕರ್
ಅಸಹಿಷ್ಣುತೆ ಕುರಿತಂತೆ ಬಾಲಿವುಡ್ ನಟ ಅಮೀರ್ ಖಾನ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಇದೀಗ ಮತ್ತೆ ಜೀವ ಪಡೆದಿದ್ದು, ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಖಾನ್ ಹೇಳಿಕೆಯನ್ನು ಸೊಕ್ಕಿನ ನಡೆ ಎಂದು ಟೀಕಿಸಿದ್ದಾರೆ.