ದೇಶಕಠ್ಮಂಡು ಮೇಯರ್ ಕಛೇರಿಯಲ್ಲಿ 'ಗ್ರೇಟರ್ ನೇಪಾಳ ನಕ್ಷೆ': ಅಖಂಡ ಭಾರತ ಕುರಿತು ವ್ಯಾಪಕ ಚರ್ಚೆ!
ನೂತನ ಸಂಸತ್ ಭವನದಲ್ಲಿ ಹಾಕಲಾಗಿರುವ ಅಖಂಡ ಭಾರತ ನಕ್ಷೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಇದಕ್ಕೆ ತಿರುಗೇಟು ನೀಡಿರುವ ನೇಪಾಳ ಕೂಡ ಭಾರತೀಯ ಪ್ರದೇಶಗಳನ್ನು ಒಳಗೊಂಡ ಗ್ರೇಟರ್ ನೇಪಾಳ ನಕ್ಷೆ ಮೂಲಕ ಸುದ್ದಿಗೆ ಗ್ರಾಸವಾಗಿದೆ.