ಬಾಲಿವುಡ್ಒಂದೇ ವರ್ಷದಲ್ಲಿ ಭಾರತದ ಅತ್ಯಂತ ಶ್ರೀಮಂತ ನಟ ಶಾರುಖ್ ಖಾನ್ ಆಸ್ತಿಯಲ್ಲಿ 2,500 ಕೋಟಿ ರೂ ನಷ್ಟ!
ಶಾರುಖ್ ಖಾನ್ ಸ್ಟಾರ್ಡಮ್ ವಿಷಯದಲ್ಲಿ ಮಾತ್ರವಲ್ಲದೆ ಸಂಪತ್ತಿನ ವಿಷಯದಲ್ಲಿಯೂ ಭಾರತದ ಅಗ್ರ ನಟ. ಇನ್ನು ಹುರುನ್ ಶ್ರೀಮಂತ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಕಳೆದ ವರ್ಷದಂತೆ ಕಿಂಗ್ ಖಾನ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ 2026ರಲ್ಲಿ ಮುಂದಿದ್ದಾರೆ.