ವಿದೇಶಕರೋನ ವೈರಸ್: ವುಹಾನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಾಪಸ್ಸಾಗುವುದಕ್ಕೆ ಅನುಮತಿ ನೀಡಲು ಚೀನಾಗೆ ಭಾರತ ಮನವಿ
ಚೀನಾದಲ್ಲಿ ಕಾಣಿಸಿಕೊಂಡಿರುವ ಕರೋನ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ 250 ಭಾರತೀಯ ವಿದ್ಯಾರ್ಥಿಗಳು ವುಹಾನ್ ನಲ್ಲಿದ್ದು, ವಾಪಸ್ಸಾಗುವುದಕ್ಕೆ ಅನುಮತಿ ನೀಡಬೇಕೆಂದು ಚೀನಾಗೆ ಮನವಿ ಮಾಡಿದೆ.