ಭಾರತದ ಮಹಿಳೆಯರು

Asia Cup 2026: ಪಾಕ್‌ ಆಟಗಾರ್ತಿ ವಿಕೆಟ್‌ ಪಡೆದು 'ಗೆಟ್  ಔಟ್‌' ಎಂದ ಶಫಾಲಿ ವರ್ಮಾ! 3 ವಿಶ್ವ ದಾಖಲೆ ಉಡೀಸ್; Video
ಕ್ರಿಕೆಟ್

Asia Cup 2026: ಪಾಕ್‌ ಆಟಗಾರ್ತಿ ವಿಕೆಟ್‌ ಪಡೆದು 'ಗೆಟ್ ಔಟ್‌' ಎಂದ ಶಫಾಲಿ ವರ್ಮಾ! 3 ವಿಶ್ವ ದಾಖಲೆ ಉಡೀಸ್; Video

ಶಫಾಲಿ ಸ್ಟಂಪ್ ಗಳತ್ತ ನಿಖರವಾಗಿ ಬೌಲ್ ಮಾಡಿದ ನಂತರ ಮುನೀಬಾ ಅಲಿ ಕ್ಲೀನ್ ಬೌಲ್ಡ್ ಆದರು. ಇದರಿಂದಾಗಿ ಮುನೀಬಾ 15 ಎಸೆತಗಳಲ್ಲಿ 13 ರನ್‌ಗಳ ಇನ್ನಿಂಗ್ಸ್ ಅಂತ್ಯಗೊಂಡಿತು.

Women's World Cup 2025: ಜೆಮಿಮಾ ಭರ್ಜರಿ ಶತಕ; 5 ವಿಕೆಟ್ ಗಳಿಂದ ಆಸೀಸ್ ಸೋಲಿಸಿ, ಭಾರತ ಫೈನಲ್ ಗೆ ಲಗ್ಗೆ!
ಕ್ರಿಕೆಟ್

Women's World Cup 2025: ಜೆಮಿಮಾ ಭರ್ಜರಿ ಶತಕ; 5 ವಿಕೆಟ್ ಗಳಿಂದ ಆಸೀಸ್ ಸೋಲಿಸಿ, ಭಾರತ ಫೈನಲ್ ಗೆ ಲಗ್ಗೆ!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 338 ರನ್ ಗಳಿಸಿ ಆಲೌಟ್ ಆಗಿತ್ತು.

ಹಾಕಿ: ಬ್ರಿಟನ್ ವಿರುದ್ಧ ಭಾರತದ ವನಿತೆಯರಿಗೆ ಸೋಲು
ಕ್ರೀಡೆ

ಹಾಕಿ: ಬ್ರಿಟನ್ ವಿರುದ್ಧ ಭಾರತದ ವನಿತೆಯರಿಗೆ ಸೋಲು

ಭಾರತದ ಮಹಿಳೆಯರ ಹಾಕಿ ತಂಡ ಬುಧವಾರ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಗ್ರೇಟ್ ಬ್ರಿಟನ್ ತಂಡದ ವಿರುದ್ಧ  1-3 ಅಂತರದಲ್ಲಿ ಸೋಲು ಅನುಭವಿಸಿತು.