ಅಂಕಣಗಳುಬಾಂಗ್ಲಾದೇಶದಲ್ಲಿ ಮಿತಿಮೀರುತ್ತಿದೆ ತೀವ್ರವಾದ: ಭಾರತದ ಭದ್ರತೆಗೆ ಹೆಚ್ಚುತ್ತಿದೆ ಅಪಾಯ! (ಜಾಗತಿಕ ಜಗಲಿ)
ಆಗಸ್ಟ್ 5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ 88 ದಾಳಿಗಳು ನಡೆದಿರುವ ವರದಿಯಾಗಿದೆ ಎಂದು ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ವರದಿ ಮಾಡಿದೆ.