ದೇಶ"ಲಸಿಕೆ ಅರ್ಹತೆ ರಾಷ್ಟ್ರಗಳ ಪಟ್ಟಿ ಪರಿಶೀಲನೆಯಲ್ಲಿದೆ":ಭಾರತದ ಪ್ರತಿಕ್ರಿಯಾತ್ಮಕ ನಡೆಗೆ ಬ್ರಿಟನ್ ಪ್ರತಿಕ್ರಿಯೆ
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬ್ರಿಟನ್ ಸರ್ಕಾರ ಪ್ರಕಟಿಸಿರುವ ಕೋವಿಡ್-19 ನಿಯಮಗಳಲ್ಲಿ ಭಾರತದ ಲಸಿಕೆಯನ್ನು ಮಾನ್ಯ ಮಾಡದೇ ಇರುವುದಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಬ್ರಿಟನ್ ಸರ್ಕಾರ ಪ್ರತಿಕ್ರಿಯೆ ನೀಡಿದೆ.