ದೇಶಭಾರತದಲ್ಲಿ ಸಲಿಂಗ ವಿವಾಹ ಕಾನೂನುಬದ್ಧವಾಗುತ್ತಾ? ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
ಎರಡು ವರ್ಷಗಳ ಹಿಂದೆ ಅಭಯ್ ಡ್ಯಾಂಗ್ ಮತ್ತು ಸುಪ್ರಿಯೋ ಚಕ್ರವರ್ತಿ ಅವರು ಹೆಚ್ಚಿನ ಭದ್ರತೆಯಲ್ಲಿ ಮದುವೆಯಾಗಿದ್ದು, ಈ ಸಲಿಂಗಕಾಮಿ ಜೋಡಿಯ ವಿವಾಹವನ್ನು ಕಾನೂನುಬದ್ಧವಾಗಿ ಗುರುತಿಸಲಾಗಿಲ್ಲ. ಈಗ ತಮ್ಮ ಸಲಿಂಗ...