ವಿಶೇಷಪಾಕಿಸ್ತಾನದಿಂದಲೂ ಕಾಣಲಿದೆ ಭಾರತದ ತಿರಂಗಾ!
ವಾಘಾ ಗಡಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಅತಿ ಎತ್ತರದಲ್ಲಿ ದೇಶದ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡಲಿದೆ. ಇದು ಎಷ್ಟು ಎತ್ತರವಿರಲಿದೆ ಎಂದರೆ ವಾಘಾದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಲಾಹೋರನಲ್ಲಿಯೂ ಈ ತ್ರಿವರ್ಣ ಧ್ವಜವನ್ನು ವೀಕ್ಷಿಸಬಹುದಾಗಿದೆ...