ಮಹತ್ವದ ಬೆಳವಣಿಗೆಯೊಂದರಲ್ಲಿ ಪೋರ್ಟ್ ಬ್ಲೇರ್ ಬಳಿ ಸಮುದ್ರದಲ್ಲಿ ಶಂಕಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಚೈನಾದ ಹಡಗೊಂದನ್ನು ಭಾರತೀಯ ಸೇನೆ ಓಡಿಸಿದೆ.