ಸಿನಿಮಾ ಸುದ್ದಿDhurandhar 2: ಪುಷ್ಪ, ಕೆಜಿಎಫ್, ಬಾಹುಬಲಿ 2 ಎಲ್ಲಾ ದಾಖಲೆ ಉಡೀಸ್; 1,000 ಕೋಟಿ ರೂ ಗಳಿಸಿದ ಪ್ರಥಮ ಬಾಲಿವುಡ್ ಸಿನಿಮಾ
ಇಲ್ಲಿಯವರೆಗೂ ಪುಷ್ಪ, ಕೆಜಿಎಫ್, ಬಾಹುಬುಲಿ 2 ನಂತಹ ದಕ್ಷಿಣ ಭಾರತದ ಸಿನಿಮಾಗಳು ತಮ್ಮ ಮೂಲ ಹಾಗೂ ಡಬ್ಬಿಂಗ್ ವರ್ಷನ್ ಸೇರಿ 1000 ಕೋಟಿ ರೂ. ಕಲೆಕ್ಷನ್ ದಾಖಲೆ ಮಾಡಿದ್ದವು.