ವಿಶೇಷನಕ್ಸಲರಿಗೂ ಸಡ್ಡು ಹೊಡೆದು ಕೃಷಿ ಮಾಡಿ ಹಳ್ಳಿಯ ಹಣಕಾಸಿನ ವ್ಯವಸ್ಥೆಯನ್ನೇ ಬದಲಿಸಿದ ಜಾರ್ಖಂಡ್ ನ ದಿಟ್ಟ ಮಹಿಳೆ
ಅಕ್ಲಿ ತುಡು.. ಜಾರ್ಖಂಡ್ ಸೂಪರ್ ಮಹಿಳೆ ಎಂದರೆ ತಪ್ಪಾಗಲಾರದು. ತನ್ನ ಪತಿಯಿಂದ ದೂರ ಉಳಿದು ಮಾವೋವಾದಿಗಳಿಂದ ಬೆದರಿಕೆಗೂ ಬಗ್ಗದ 35 ವರ್ಷದ ಮಹಿಳೆ ಅಕ್ಲಿ ತುಡು ಅವರ ಜೀವನವು ಸೂಪರ್ ಹೀರೋ ಚಿತ್ರಕ್ಕಿಂತ ಕಡಿಮೆ ಏನಲ್ಲ.