ಕಾಲರ್ ಐಡಿ ವೆರಿಫಿಕೇಶನ್ ಪ್ಲಾಟ್ಫಾರ್ಮ್ ಟ್ರೂಕಾಲರ್ ಗುರುವಾರ ಸ್ವೀಡನ್ನಿಂದ ಹೊರಗೆ ತನ್ನ ಮೊದಲ ವಿಶೇಷ ಕಚೇರಿಯನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದೆ.