ಭಾರತದ ಇತಿಹಾಸ

ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷ: ಭಾರತ ಇತಿಹಾಸದ ಒಂದು ಮೆಲುಕು
'ಮ್ಯಾಟ್ರಿಯಾರ್ಕ್' ಎಂದರೆ ಒಂದು ಕುಟುಂಬ, ಗುಂಪು, ಅಥವಾ ಸಂಸ್ಥೆಯ ಯಜಮಾನಿ ಎಂದಾಗಿದ್ದು, ಆಕೆಗೆ ಸಾಮಾನ್ಯವಾಗಿ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ಹೊಂದಿರುತ್ತಾರೆ.

ಭಾರತದ 12 ಸಾವಿರ ವರ್ಷಗಳ ಇತಿಹಾಸ ಒಳಗೊಂಡ ವರದಿ ಬಿಡುಗಡೆ ಮಾಡಿದ 88 ವಿದ್ವಾಂಸರು!!
88 ವಿದ್ಯಾಂಸರು ಭಾರತದ 12 ಸಾವಿರ ವರ್ಷಗಳ ಇತಿಹಾಸ ಒಳಗೊಂಡ ವರದಿ ಬಿಡುಗಡೆ ಮಾಡಿದ್ದು, ಭಾರತದ ನಾಗರಿಕತೆ ಮತ್ತು ಇತಿಹಾಸದ ಕುರಿತು ವರದಿಯನ್ನು ಹೊರತರಲು ಎಂಬತ್ತೆಂಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ವಾಂಸರು ಒಗ್ಗೂಡಿದ್ದಾರೆ.

